August 14: 10 ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಗಾಡೇನಹಳ್ಳಿಯ ಲೊಯೊಲಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಜೂನ್ 21 ರಂದು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಸಿ.ಬೆಟ್ಟಿ ಡಿಕೋಸ್ತಾರವರು ಯೋಗವು ದೇಹ ಮತ್ತು ಮನಸ್ಸಿನ ಏಕಾಗ್ರತೆ, ಆರೋಗ್ಯ, ಆತ್ಮವಿಶ್ವಾಸ, ಮಾನಸಿಕ ನೆಮ್ಮದಿ, ದೇಹಕ್ಕೆ ಹೊಸ ಉಲ್ಲಾಸ ನೀಡುತ್ತದೆ ಎಂಬುದಾಗಿ ಯೋಗದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕೆಲವು ಯೋಗದ ಆಸನಗಳ ಬಗ್ಗೆ ತರಭೇತಿ ನೀಡುವುದರೊಂದಿಗೆ, ಮನೆಗಳಲ್ಲಿ ಪ್ರತಿನಿತ್ಯ ಯೋಗ ಮಾಡುವಂತೆ ತಿಳಿಸಿದರು.

ಶ್ರೀ ಪರಮೇಶ್ ಕೆ.ಆರ್, ಉಪನ್ಯಾಸಕರು
ಲೊಯೊಲಾ ಸಂಯುಕ್ತ ಪ.ಪೂ.ಕಾಲೇಜು, ಗಾಡೇನಹಳ್ಳಿ, ಹಾಸನ

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : adminhq@besmangalore.org