June 3: ಶಾಲಾ ಪ್ರಾರಂಭೋತ್ಸವ ದಿನಾಂಕ 31-05-2024 ಬೆಳ್ಳಿಗೆ 9.30ಕ್ಕೆ ಶ್ರೀ ಅಶ್ರಫ್ ರಕ್ಷಕ ಶಿಕ್ಷಕ ಸಂಘದ ಸದಸ್ಯರು ಅವರ ಉಪಸ್ಥಿತಿ ಹಾಗೂ ಸಂಘದ ಅತಿಥಿಯಾಗಿ ಬಂದರು. ೮ನೇ ತರಗತಿಯ ವಿಧ್ಯಾರ್ಥಿಗಳನ್ನು ಶಾಲಾ ವಾದ್ಯ ವೃಂದದ ಮೂಲಕ ಸ್ವಾಗತಿಸಲಾಯಿತು. ನಂತರ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಸಮಾವೇಶಗೊಂಡು ಅತಿಥಿಗಳು ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೆಸ್ಸಿ ಪ್ರಿಮಾ ವೇಗಸ್ ಮತ್ತು ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕಕೇತರ ವೃಂದದವರು ಸೇರಿ ವಿದ್ಯಾರ್ಥಿಗಳಿಗೆ ಕೆಲವು ಮಾರ್ಗದರ್ಶನ ನೀಡಲಾಯಿತು ಮತ್ತು ಹೊಸ ವಿದ್ಯಾರ್ಥಿಗಳಿಗೆ ಕೆಲವು ಶಿಕ್ಷಣಕ್ಕೆ ಸಂಬAಧ ಪಟ್ಟ ಪರಿಕರಗಳು ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳೆಲ್ಲರಿಗೂ ಸರಕಾರದ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು. ಪ್ರಾರ್ಥನೆ, ಧ್ಯಾನ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳ ಭಾಷಣದ ಬಳಿಕ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮುಗಿಯಿತು. ಮಕ್ಕಳು ಸಿಹಿತಿಂಡಿ, ಊಟೋಪಚಾರ ಪಡೆದರು.

 

 

 

ಸಿಸ್ಟರ್ ಜೆಸ್ಸಿ ಪ್ರಿಮಾ
ಹೋಲಿ ಫ್ಯಾಮಿಲಿ ಪ್ರೌಢಶಾಲೆ, ಬಜ್ಪೆ

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]