ವಿಶ್ವೇಶ್ವರಯ್ಯಾ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯದ ಸಹಯೋಗದೊಂದಿಗೆ 28.08.2017 ಸೋಮವಾರದಂದು 2017-18ನೇ ಸಾಲಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ನಾಟಕ ಸ್ಪರ್ಧೆ ಮತ್ತು ವಿಜ್ಞಾನ ವಿಚಾರಗೋಷ್ಠಿಯನ್ನು ಸರಕಾರಿ ಪಿಯು ಕಾಲೇಜು, ಚಿತ್ತಾಪೂರನಲ್ಲಿ ಆಯೋಜಿಸಲಾಗಿತ್ತು.

ನಮ್ಮ ಶಾಲೆಯ ವತಿಯಿಂದ ಭಾಗ್ಯಶ್ರೀ ತಂಡದವರು ಡಿಜಿಟಲ ಭಾರತದ ಬಗ್ಗೆ ನಾಟಕವನ್ನು ಪ್ರದರ್ಶಿಸಿ ಮೂರನೇ ಬಹುಮಾನವನ್ನು ಗಳಿಸಿದರು. ವಿಚಾರಗೋಷ್ಠಿ:-ಸ್ವಚ್ಛ ಭಾರತ: ವಿಜ್ಞಾನ ತಂತ್ರಜ್ಞಾನದ ಪಾತ್ರ ಭರವಸೆಗಳು ಮತ್ತು ಸವಾಲುಗಳು ಈ ವಿಷಯದ ಬಗ್ಗೆ ತನ್ನ ವಿಚಾರವನ್ನು ಮಂಡಿಸಿ ಆದರ್ಶ ಅವರು ಮೂರನೇಯ ಬಹುಮಾನವನ್ನು ಪಡೆದುಕೊಂಡರು.


Sr Kavitha BS, Headmistress
Bethany HS, Chittapur

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]