ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿನ ಕುಮಾರಿ ಜೋಯ್ಲಿನ್ ಮರಿಯ ಡಿ’ಸೋಜ ರವರು ಜಿಲ್ಲಾ ಮಟ್ಟದಲ್ಲಿ (600ಮೀ ಪ್ರಥಮ, 400ಮೀ ದ್ವಿತೀಯ) ಹಾಗೂ ಪವಿತ್ರಾ ಭಟ್ (ಎತ್ತರ ಜಿಗಿತ ದ್ವಿತೀಯ) ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿನ ಶಾಲಾ ಬಾಲಕರ ಕಬಡ್ಡಿ ತಂಡವು ಪುತ್ತೂರು ತಾಲೂಕು ಮಟ್ಟದಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿನ ಶಾಲಾ ಬಾಲಕಿಯರ ಕಬಡ್ಡಿ ತಂಡವು ಪುತ್ತೂರು ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
Sr Prashanthi BS, Headmistress
Little Flower Hr Pry School, Darbe, Puttur