ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಕ್ಷೇತ್ರ ಶಿಕ್ಷಣಾಧಿಕರಿಗಳ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ತಾಪುರ ಇವರು ನಡೆಸಿದ ತಾಲೂಕ ಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ದಿ. 27.11.2016 ರಂದು ಭಾಗವಹಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು:
1. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸುಮಂಗಲಾ/ಶಿವಶರಣಪ್ಪ ಜೊತೆಗೆ 1,000 ರೂ. ನಗದು ಬಹುಮಾನ.
2. ಚಿತ್ರಕಲೆ ಸ್ಪರ್ಧೆಯಲ್ಲಿ ಸುನಿತಾ/ಸಂಜೀವರೆಡ್ಡಿ ಪ್ರಥಮ ಸ್ಥಾನ ಜೊತೆಗೆ 1,000 ರೂ. ನಗದು ಬಹುಮಾನ.
3. ರಸ ಪ್ರಶ್ನೆ ಸ್ಪರ್ಧೆಯಲ್ಲಿ ಆದರ್ಶ/ರಾಜು ಪ್ರಥಮ ಸ್ಥಾನ ಜೊತೆಗೆ 1,000 ರೂ. ನಗದು ಬಹುಮಾನ
4. ಭಾಷಣ ಸ್ಪರ್ಧೆಯಲ್ಲಿ ಸುರೇಖಾ/ಚಂದ್ರಕಾಂತ ದ್ವಿತೀಯ ಸ್ಥಾನ ಜೊತೆಗೆ 500 ರೂ. ನಗದು ಬಹುಮಾನ.
ಇದೇ ನಾಲ್ಕು ಮಕ್ಕಳು ದಿ. 28.11.2016ರಂದು ಕಲಬುರಗಿಯಲ್ಲಿ, ಜಿಲ್ಲಾ ಮಟ್ಟದ ಪ್ರಾಚ್ಯ ಪಜ್ಞೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು.
1. ರಸ ಪ್ರಶ್ನೆ ಸ್ಪರ್ಧೆಯಲ್ಲಿ ಆದರ್ಶ/ರಾಜು ಪ್ರಥಮ ಬಹುಮಾನ ಜೊತೆಗೆ 2,000 ರೂ. ನಗದು ಬಹುಮಾನ.
2. ಭಾಷಣ ಸ್ಪರ್ಧೆಯಲ್ಲಿ ಸುರೇಖಾ/ಚಂದ್ರಕಾಂತ ದ್ವಿತೀಯ ಸ್ಥಾನ ಜೊತೆಗೆ 1,000 ರೂ. ನಗದು ಬಹುಮಾನ.
3. ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಸುಮಂಗಲಾ/ಶಿವಶರಣಪ್ಪ ಜೊತೆಗೆ 500 ರೂ. ನಗದು ಬಹುಮಾನ.
4. ಚಿತ್ರಕಲೆ ಸ್ಪರ್ಧೆಯಲ್ಲಿ ಸುನಿತಾ/ಸಂಜೀವರೆಡ್ಡಿ ತೃತೀಯ ಸ್ಥಾನ ಜೊತೆಗೆ 500 ರೂ. ನಗದು ಬಹುಮಾನ.
ಪ್ರಥಮ ಮತ್ತು ದ್ವಿತೀಯ ಸ್ಥಾನಪಡೆದುಕೊಂಡ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿಜೇತ ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯಗಳು.
The Headmistress
Bethany HS, Chittapur